ಜೂನ್ ೧೫ - ಜೂನ್ ತಿಂಗಳ ಹದಿನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೬ ನೇ ದಿನ (ಅಧಿಕ ವರ್ಷದಲ್ಲಿ ೧೬೭ ನೇ ದಿನ). ಆ ದಿನದ ನಂತರ ಇನ್ನು ೧೯೯ ದಿನಗಳು ಇವೆ. ಈ ದಿನವೂ ಹೆಚ್ಚಾಗಿ ಸೋಮವಾರ, ಬುಧವಾರ ಅಥವಾ ಶುಕ್ರವಾರದಂದು ಇರುತ್ತದೆ. ಜೂನ್ ೨೦೨೪ == ಪ್ರಮುಖ ಘಟನೆಗಳು == ೧೭೭೫ - ಖಂಡೀಯ ಸೈನ್ಯೆಯ ಸೇನಾಧಿಪತಿಯಾಗಿ ಜಾರ್ಜ್ ವಾಷಿಂಗ್ಟನ್ ಆಯ್ಕೆ. ೧೮೪೬ - ಒರೆಗಾನ್ ಒಪ್ಪಂದದಿಂದ ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡದ ಮಧ್ಯದ ಗಡಿಯನ್ನು ನಿರ್ಧರಿಸಲಾಯಿತು. ೧೯೦೯ - ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಲಿ ಸ್ಥಾಪನೆ. ೧೯೧೧ - ಐಬಿಎಮ್ ಸಂಸ್ಥೆಯ ಸ್ಥಾಪನೆ. == ಜನನ == ೧೩೩೦ - ಎಡ್‌ವಿನ್(ಇಗ್‌ಲ್ಯಾನ್ಡ್‌ನ ಯುವರಾಜ) ೧೯೩೩- ಮರ್ಕ್ ಜಾನ್(ಇಂಗ್ಲೀಷ್ ಫುಟ್ ಬಾಲ್ ಆಟಗಾರ) == ನಿಧನ == ೧೯೮೩ - ಶ್ರೀರಂಗಮ್ ಶ್ರೀನಿವಾಸರಾವ್, ತೆಲಗು ಕವಿ. ೨೦೦೭ - ಕನ್ನಡದ ಹೆಸರಾಂತ ಚಲನಚಿತ್ರ ನಿರ್ದೇಶಕ ಎ.ವಿ.ಶೇಷಗಿರಿರಾವ್. == ರಜೆಗಳು/ಆಚರಣೆಗಳು == ಜಾಗತಿಕ ಗಾಳಿ ದಿನ (ಅಂತರರಾಷ್ಟ್ರೀಯ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ